ಭಾನುವಾರ, ಫೆಬ್ರವರಿ 6, 2011

ಸಮ್ಮೇಳನದ ಭಾನುವಾರದ ಕಾರ್ಯಕ್ರಮಗಳ ವಿವರ


ಸ್ಥಳ: ಪ್ರಧಾನ ವೇದಿಕೆ - ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್


ಗೋಷ್ಠಿ 1: ಹಾಸ್ಯ ಸಂವೇದನೆ
ಸಮಯ: ಸಂಜೆ 9.30ಕ್ಕೆ
ಅಧ್ಯಕ್ಷತೆ: ಡಾ. ಎಂ. ಕೃಷ್ಣೇಗೌಡ

ಸನ್ಮಾನ ಸಮಾರಂಭ:
ಸಮಯ: ಏರುಹೊತ್ತು 11.30ಕ್ಕೆ
ಏಣಗಿ ಬಾಳಪ್ಪ ಅವರಿಂದ ಹಿಡಿದು ಬಿ. ಪುರುಷೋತ್ತಮ ಅವರವರೆಗೆ ಒಟ್ಟು 138 ಗಣ್ಯರಿಗೆ ಸನ್ಮಾನ
ಸಾನ್ನಿಧ್ಯ: ಡಾ. ವೀರೇಂದ್ರ ಹೆಗ್ಗಡೆ, ಧರ್ಮಾಧಿಕಾರಿಗಳು, ಶ್ರೀಕ್ಷೇತ್ರ ಧರ್ಮಸ್ಥಳ
ಸನ್ಮಾನಿಸುವವರು: ಎಚ್.ಡಿ. ದೇವೇಗೌಡ , ಮಾಜಿ ಪ್ರಧಾನಿ

ಬಹಿರಂಗ ಅಧಿವೇಶನ:
ಸಮಯ: ಇಳಿಹೊತ್ತು 3.00ಕ್ಕೆ
ಅಧ್ಯಕ್ಷತೆ: ಡಾ. ನಲ್ಲೂರು ಪ್ರಸಾದ್ ಆರ್.ಕೆ.
ನಿರ್ಣಯಗಳ ಮಂಡನೆ: ಪುಂಡಲೀಕ ಹಾಲಂಬಿ

ಸಮಾರೋಪ ಸಮಾರಂಭ:
ಸಮಯ: ಇಳಿಹೊತ್ತು 4.30ಕ್ಕೆ
ಸಾನ್ನಿಧ್ಯ: ಶ್ರೀ ಡಾ. ಬಸವಲಿಂಗ ಪಟ್ಟದೇವರು
ಸಮ್ಮೇಳನಾಧ್ಯಕ್ಷರ ನುಡಿ: ಪ್ರೊ. ಜಿ. ವೆಂಕಟಸುಬ್ಬಯ್ಯ

ಸಮಾನಾಂತರ ಗೋಷ್ಠಿಗಳು
ಸ್ಥಳ: ಕುವೆಂಪು ಕಲಾಕ್ಷೇತ್ರ, ವಿ.ವಿ. ಪುರಂ


ಗೋಷ್ಠಿ 2: ಚಲನಚಿತ್ರ ಮತ್ತು ಕಿರುತೆರೆ
ಸಮಯ: ಬೆಳಗ್ಗೆ 9.30ಕ್ಕೆ
ಅಧ್ಯಕ್ಷತೆ: ಪದ್ಮಭೂಷಣ ಡಾ.ಬಿ. ಸರೋಜಾದೇವಿ

ಗೋಷ್ಠಿ 3: ಸಾಮಾಜಿಕ ಹಕ್ಕುಗಳು ಮತ್ತು ಕಾನೂನು
ಸಮಯ: ಏರುಹೊತ್ತು 11.30ಕ್ಕೆ
ಅಧ್ಯಕ್ಷತೆ: ನ್ಯಾ. ಎಸ್.ಆರ್. ನಾಯಕ್

ಸಮಾನಾಂತರ ಗೋಷ್ಠಿಗಳು
ಸ್ಥಳ: ಮಹಿಳಾ ಸಮಾಜ, ಕೆ.ಆರ್. ರಸ್ತೆ


ಗೋಷ್ಠಿ 4: ಪರಂಪರೆ ಮತ್ತು ಕನ್ನಡ
ಸಮಯ: ಬೆಳಗ್ಗೆ 9.30ಕ್ಕೆ
ಅಧ್ಯಕ್ಷತೆ: ಪುಸ್ತಕ ಮನೆ ಹರಿಹರಪ್ರಿಯ

ಗೋಷ್ಠಿ 5: ಕನ್ನಡದಲ್ಲಿ ಅನುವಾದ ಸಾಹಿತ್ಯ
ಸಮಯ: ಏರುಹೊತ್ತು 11.30ಕ್ಕೆ
ಅಧ್ಯಕ್ಷತೆ: ಡಾ. ಪ್ರಧಾನ ಗುರುದತ್